Site icon Suddi Belthangady

ಬೂಡುಜಾಲು ಪನ್ನಜೆಯಲ್ಲಿ ಮಳೆಗೆ ಹಾನಿ

ನಿಡ್ಲೆ: ಗ್ರಾಮದ ಬೂಡುಜಾಲು ಪನ್ನಜೆ ಎಂಬಲ್ಲಿ ಮೇ.26ರಂದು ಸುರಿದ ಭಾರೀ ಮಳೆಗೆ ವಸಂತಿ ಎಂಬವರ ಮನೆ ಹಿಂಭಾಗದ ಕೊಟ್ಟಿಗೆ ಹಾಗೂ ಶೌಚಾಲಯದ ಮಣ್ಣಿನ ಗೋಡೆ ಕುಸಿದು ಹಾನಿಯಾಗಿದೆ.

Exit mobile version