ನೀರಚಿಲುಮೆ: ಆವರಣ ಗೋಡೆ ಕುಸಿತ Suddi Belthangady 9 hours ago ಬೆಳ್ತಂಗಡಿ: ತಾಲೂಕಿನ ನೀರಚಿಲುಮೆಯಲ್ಲಿ ಮೇ. 24ರಂದು ಲಿಂಗಪ್ಪ, ಮೀನಾಕ್ಷಿ ನಲಿಕೆಯವರ ಮನೆಯ ಆವರಣ ಗೋಡೆ ಕುಸಿತಗೊಂಡಿದೆ.