ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಯಲ್ಲಿ ಮರು ಮೌಲ್ಯ ಮಾಪನದಲ್ಲಿ ಒಂದು ಅಂಕ ಹೆಚ್ಚುವರಿಯಾಗಿ 625ರಲ್ಲಿ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್, ತಾಲೂಕಿಗೆ ಪ್ರಥಮ ರ‍್ಯಾಂಕ್ ಗಳಿಸಿದ ಉಜಿರೆ ಹಲಕ್ಕೆ ಮನೆಯ ಶಾರನ್ ಡಿಸೋಜಾಗೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಗೌರವ ಸಲ್ಲಿಸಿದರು. ಪ್ರವೀಣ್ ಹಳ್ಳಿ ಮನೆ ವಿದ್ಯಾರ್ಥಿನಿಯ ತಂದೆ, ಶಿಕ್ಷಕ ರೋಶನ್ ಡಿಸೋಜಾ, ತಾಯಿ ಶಿಕ್ಷಕಿ ಜಯ ಡಿಸೋಜಾ ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ಯಲ್ಲಿ 624 ಅಂಕ ಗಳಿಸಿದ ಶಾರನ್ ಡಿಸೋಜಾಗೆ ರಕ್ಷಿತ್ ಶಿವರಾಂರಿಂದ ಗೌರವಾರ್ಪಣೆ
