Site icon Suddi Belthangady

ಸೋಣಂದೂರು ನಿವಾಸಿ ಬೆನೆಡಿಕ್ಟ್ ಪಿಂಟೊ ನಿಧನ

ಸೋಣಂದೂರು: ಗ್ರಾಮದ ಪನಕಜೆ ನಿವಾಸಿ ಬೆನೆಡಿಕ್ಟ್ ಪಿಂಟೊ (78ವ) ವಯೋ ಸಹಜವಾಗಿ ಮೇ. 16ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಬ್ರಿಜಿತ್ ಡಿಸೋಜ, ಮಕ್ಕಳಾದ ಫಾ. ರೋಮನ್ ಪಿಂಟೊ, ಪನಕಜೆಯ ಉದ್ಯಮಿ ಜೆರಾಲ್ಡ್ ಪಿಂಟೊ, ಮರಿಯನ್ ಪಿಂಟೊ, ಕಾನ್ಸೆಪ್ಟ ಪಿಂಟೊ, ಬೆಳ್ತಂಗಡಿ ಸಂತೋಮ್ ಟವರ್ಸ್ ನಲ್ಲಿರುವ ಎಂ.ಎನ್. ಕಂಪ್ಯೂಟರ್ ಮಾಲಕ ಹೆರಾಲ್ಡ್ ಪಿಂಟೊ ರವರನ್ನು ಅಗಲಿದ್ದಾರೆ.

Exit mobile version