Site icon Suddi Belthangady

ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಅಪರಿಚಿತ ಶವ ಪತ್ತೆ

ಶಿಬಾಜೆ: ಗ್ರಾಮದ ಬರ್ಗುಳದಲ್ಲಿ ಮೇ.20ರಂದು ಶೀನ ಎಂಬವರ ಮನೆ ಸಮೀಪ ಹರಿಯುತ್ತಿರುವ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿ ಶವ ಮೇಲೇತ್ತುವ ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕವಷ್ಟೇ ಯಾರ ಶವ ಎಂಬುದು ತಿಳಿದು ಬರಬೇಕಿದೆ.

Exit mobile version