Site icon Suddi Belthangady

ಕರಿಮಣೇಲು ನಿವಾಸಿ ವಿಶ್ವನಾಥ ನಿಧನ

ವೇಣೂರು: ಕರಿಮಣೇಲು ಗಾಂಧಿನಗರ ಉಜಿರ್ದಡ್ಡ ನಿವಾಸಿ ವಿಶ್ವನಾಥ( 45ವ) ಮೇ. 19ರಂದು ನಿಧನರಾಗಿದ್ದಾರೆ. ಮೃತರು ತಂದೆ, ಹೆಂಡತಿ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version