ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಸಿಂಧೂ ದೇವಿ ಮತ್ತು ಸುರೇಂದ್ರ ಇವರ ಪುತ್ರಿ ಎಲ್. ಪಿ. ಯು. ಕಾಲೇಜು ಪಂಜಾಬ್ ಪಗುವಾರ ಜಲಂದರ್ ನಲ್ಲಿ ಕಲಿತು
ಸ್ಪೇಸ್ ಜೆಟ್ ಕಂಪನಿ ಉದ್ಯೋಗಿಯಾಗಿದ್ದ ಅಕಾಂಕ್ಷ ಎಸ್. ಎನ್. (22 ವರ್ಷ) ಪಂಜಾಬ್ ನಲ್ಲಿ ಮೇ. 17ರಂದು ನಿಗೂಢವಾಗಿ ನಿಧನರಾಗಿದ್ದಾರೆ.
ಪಂಜಾಬ್ ಪೊಲೀಸ್ ರವವರ ಸೂಚನೆ ಮೇರೆಗೆ ಕುಟುಂಬದವರು ಪಂಜಾಬ್ ಗೆ ತೆರಲಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.