ಗರ್ಡಾಡಿ: ಶ್ರೀ ಸದಾಶಿವೇಶ್ವರ ದೇವಸ್ಥಾನ ಡೆಂಜೊಲಿಯಲ್ಲಿ ಮೇ. 12ರಂದು ರಾತ್ರಿ 7ರಿಂದ ಸಿಂಧೂರ ಕಾರ್ಯಾಚರಣೆ ಮೂಲಕ ಗಡಿ ಕಾಯುತ್ತಿರುವ ಯೋಧರ ಆತ್ಮಸ್ಥೆರ್ಯಕ್ಕಾಗಿ ಮತ್ತು ವೀರ ಮರಣವನ್ನು ಹೊಂದಿದ ಯೋಧರ ಸದ್ಗತಿಗಾಗಿ ಶ್ರೀ ಶಿವ ಪಂಚಾಕ್ಷರ ಜಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಆಪರೇಷನ್ ಸಿಂಧೂರ್ ಯಶಸ್ವಿ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
