ನಾವೂರು: ಮಾನಿಮಾರ್ ನಿವಾಸಿ ಬೇಬಿ ಬಂಗೇರ ಇವರ ಅಣ್ಣ ತಿಮ್ಮಪ್ಪ ಬಂಗೇರ (51ವ) ಹೃದಯಘಾತ ಸಮಭವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೇ.15ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದರು. ಮೃತರು ತಾಯಿ ದೇಜಮ್ಮ, ಪತ್ನಿ ವಸಂತಿ, ಮಕ್ಕಳಾದ ಅಂಶಿಕಾ, ನಂದಿಕಾರವರನ್ನು ಅಗಲಿದ್ದಾರೆ.
ನಾವೂರು: ಮಾನಿಮಾರ್ ನಿವಾಸಿ ತಿಮ್ಮಪ್ಪ ಬಂಗೇರ ನಿಧನ
