ಕಳೆಂಜ: ಬಟ್ಟಿಯಾಲ್ ಸಂತ ಮರಿಯಮ್ಮ ನವರ ಧರ್ಮ ಕೇಂದ್ರದ ಪಿತೃ ವೇದಿಕೆಯಿಂದ ಅವರ ಸಹೋದರನ ಮನೆಯ ತುರ್ತು ಕೆಲಸಗಳನ್ನು ಮಾಡಿಕೊಡಲಾಯಿತು. ಧರ್ಮ ಕೇಂದ್ರದ ಪಿತೃ ವೇದಿಕೆಯ ಅಧ್ಯಕ್ಷ ಸೇಬಾಸ್ಟಿಯನ್ ನೆಡುತೊಟ್ಟಿಕಲಾಯಿಲ್ ಮತ್ತು ವೇದಿಕೆಯ ಸದಸ್ಯರಾದ ಶಿಂಟೋ ತಟ್ಟರಾಶೆರಿ, ಶಿಜು ತಟ್ಟರಾಶೆರಿ, ಜಿಜೊ ತಟ್ಟರಾಶೆರಿ, ಕುರಿಯನ್ ಕರೀಮುಂಡೇಕೆಲ್, ಜಾರ್ಜ್ ಕರೀಮುಂಡೇಕೆಲ್
ಜೋಯ್ ಕರೀಮುಂಡೇಕೆಲ್, ಬಿನೋಯ್ ಆದಪಲ್ಲಿ, ಚಾಕೊ ಪಾನಾಪುಝ, ಜಾರ್ಜ್ ಪಾನಪುಝ, ಜೋಸೆಫ್ ಪಟ್ಟೆರಿಲ್, ಪ್ರಶಾಂತ್ ಪಟ್ಟೆರಿಲ್, ಜೈಸನ್ ಪಟ್ಟೆರಿಲ್, ಮೋಹನ್ ಪಲ್ಲಿ ಕುನ್ನೇಲ್, ರೆಜಿ ಕೊಚ್ಚು ವೀಟಿಲ್, ಮನೋಜ್ ಅಂಬಲತಿಂಗೆಲ್, ಜೋಮೇಶ್ ಕೊಚುಪರಂಭಿಲ್, ಜೋಸೆಫ್ ಕೊಚುಪರಂಭಿಲ್ ಸಂಪೂರ್ಣ ಸಹಕಾರ ನೀಡಿದರು. ಮತ್ತು ಧರ್ಮ ಕೇಂದ್ರದ ಗುರು ಫಾ. ಜೋಸೆಫ್ ವಾಲೂಕಾರನ್ ರವರು ಶುಭ ಹಾರೈಸಿದರು.
ಕಳೆಂಜ ಬಟ್ಟಿಯಾಲ್ ಸಂತ ಮರಿಯಮ್ಮ ಧರ್ಮ ಕೇಂದ್ರದ ಪಿತೃ ವೇದಿಕೆಯಿಂದ ಮನೆ ದುರಸ್ಥಿ
