ಉಜಿರೆ: ಪಂಚಾಯತ್ ವ್ಯಾಪ್ತಿಯ ಮಂಜುನಾಥ್ ಹೋಟೆಲ್ ಸಮೀಪದ ಶೌಚಾಲಯದಲ್ಲಿ ಅಪರಿಚಿತ ಶವ ಮೇ.14ರಂದು ಪತ್ತೆಯಾಗಿದೆ. ಮೃತರ ಎದೆಯ ಭಾಗದಲ್ಲಿ ಅಕ್ಷಯ, ರಾಧ, ಅಕ್ಷತಾ, ರಮೇಶ್ ಎಂದು ಬರೆಯಲಾಗಿದೆ. ಬೆಳ್ತಂಗಡಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ಉಜಿರೆ: ಅಪರಿಚಿತ ಶವ ಪತ್ತೆ
