Site icon Suddi Belthangady

ಮೇ.14: ಶ್ರೀ ಸತ್ಯದೇವತಾ-ಕಲ್ಲುರ್ಟಿ ದೈವಸ್ಥಾನದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ ಫಲಾನುಭವಿಗಳಾಗಲು ಅರ್ಜಿ ವಿತರಣೆ

ಅಳದಂಗಡಿ: ಸತ್ಯದೇವತೆ ದೈವಸ್ಥಾನದ ವತಿಯಿಂದ ವರ್ಷಂಪ್ರತಿ ಜರುಗುವ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ ಫಲಾನುಭವಿಗಳಾಗಲು ಅರ್ಜಿ ವಿತರಣೆ ಮೇ.14 ಸಂಕ್ರಮಣದಂದು ಸತ್ಯದೇವತೆ ದೈವಸ್ಥಾನದಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಮೇ. 14ರಿಂದ ಮೇ.30ರವರೆಗೆ ಅವಕಾಶವಿದೆ. -ಶ್ರೀ ಸತ್ಯದೇವತಾ ದೈವಸ್ಥಾನ ಅಳದಂಗಡಿ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲ.

Exit mobile version