ಗೇರುಕಟ್ಟೆ: ಕಳಿಯ ಗ್ರಾಮದ, ಸುದ್ದಿ ಬಿಡುಗಡೆ ಪತ್ರಿಕೆ ವಿತರಕ ಜಯಪ್ರಕಾಶ್ (51ವ) ಮೇ.12ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ ವಾಣಿ ಕಾಲೇಜಿನ ಶಿಕ್ಷಕಿ ಸಂಧ್ಯಾ, ಮಕ್ಕಳಾದ ಜಿಷ್ಣು, ಜಿತ್ ರವರನ್ನು ಅಗಲಿದ್ದಾರೆ.
ಗೇರುಕಟ್ಟೆ: ಸುದ್ದಿ ಬಿಡುಗಡೆ ಪತ್ರಿಕೆ ವಿತರಕ ಜಯಪ್ರಕಾಶ್ ನಿಧನ
