Site icon Suddi Belthangady

ತೆಕ್ಕಾರು: ಶ್ರೀ ಮಹಮ್ಮಾಯಿ ಭೈರವ ಸನ್ನಿಧಾನದಲ್ಲಿ ಯೋಧರ ರಕ್ಷಣೆಗಾಗಿ ಪ್ರಾರ್ಥನೆ

ಬೆಳ್ತಂಗಡಿ: ತೆಕ್ಕಾರು ಗ್ರಾಮದ ಮಾರಮ್ಮಗುತ್ತು ಶ್ರೀ ಮಹಮ್ಮಾಯಿ ಭೈರವ ಸನ್ನಿಧಾನದಲ್ಲಿ ವೀರ ಯೋಧರ ರಕ್ಷಣೆಗಾಗಿ ಮೇ.10ರಂದು ಧೃಡ ಕಲಶ ನಡೆಯಿತು. ಈ ಸಂದರ್ಭದಲ್ಲಿ ಊರವರು ಉಪಸ್ಥಿತರಿದ್ದರು.

Exit mobile version