Site icon Suddi Belthangady

ಬೆಳಾಲು: ಅಲುಂಗೂರು ನಿವಾಸಿ ಭಾಸ್ಕರ ಗೌಡ ನಿಧನ

ಬೆಳಾಲು: ಅಲುಂಗೂರು ನಿವಾಸಿ ಲಿಂಗಪ್ಪಗೌಡರ ಪುತ್ರ ಭಾಸ್ಕರ ಗೌಡ (45 ವ) ಅಲ್ಪ ಕಾಲದ ಅಸೌಖ್ಯದಿಂದ ಮೇ.9ರಂದು ರಾತ್ರಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version