Site icon Suddi Belthangady

ಉಜಿರೆ: ನೇತೃಶ್ರೀ ಜ್ಯುವೆಲರ್ಸ್‌ ಮಾಲಕ ಉಪೇಂದ್ರ ಆಚಾರ್ಯ ನಿಧನ

ಉಜಿರೆ: ಕಲ್ಮಂಜ ನಿವಾಸಿ ದಿ. ಬಾಬು ಆಚಾರ್ಯ ರ ಪುತ್ರ ಉಜಿರೆ ರಥ ಬೀದಿ ನಿವಾಸಿ ನೇತೃಶ್ರೀ ಜ್ಯುವೆಲರ್ಸ್‌ ಮಾಲಕ ಉಪೇಂದ್ರ ಆಚಾರ್ಯ ಮೇ. 10ರಂದು ನಿಧನ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರು ಓರ್ವ ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version