Site icon Suddi Belthangady

ದೇಶದ ಅಮಾಯಕರ ಮೇಲೆ ದಾಳಿ: ಹರೀಶ್ ಸಾಲಿಯಾನ್

ಬೆಳ್ತಂಗಡಿ: ಭಾರತ ದೇಶದ ಅಮಾಯಕರ ಮೇಲೆ ದಾಳಿ ಮಾಡಿದ ಪ್ರತೀಕಾರವಾಗಿ, ಭಾರತ ದೇಶ ಸರಿಯಾದ ಪಾಠವನ್ನು ಕಲಿಸಿದಕ್ಕೆ ಇಡೀ ದೇಶದ ಸೈನಿಕರಿಗೆ, ದೇಶದ ಪ್ರಜೆಯಾಗಿ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದನ್ನು ನಿಲ್ಲಿಸದೆ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವನ್ನು ವಶಪಡಿಸುವವರೆಗೆ ದಾಳಿಯನ್ನು ನಡೆಸಬೇಕು. ಪ್ರಧಾನಿಯವರು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಲ್ಲಾ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ನಾನು ಭಾರತದ ಪ್ರಜೆಯಾಗಿ ಕೇಳಿಕೊಳ್ಳುತ್ತಿದ್ದೇನೆ.-ಹರೀಶ್ ಸಾಲಿಯಾನ್ ಬಂಗಾಡಿ ಸಿ.ಎ ಬ್ಯಾಂಕ್

Exit mobile version