Site icon Suddi Belthangady

ಮೇ. 7: ಜೇಸಿಂತ ಮೋನಿಸ್ ರವರ ಅಂತ್ಯಕ್ರಿಯೆ

ಬೆಳ್ತಂಗಡಿ: ಮೇಲoತಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜೇಸಿಂತ ಮೋನಿಸ್(65) ಮೇ. 5ರಂದು ನಿಧಾನರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಮೇ. 7ರಂದು ನಡೆಯಲಿದ್ದು 1ಗಂಟೆಗೆ ಮನೆಯಲ್ಲಿ ಪ್ರಾರ್ಥನಾ ವಿಧಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 3ಗಂಟೆಗೆ ಮನೆಯಿಂದ ಹೊರಟು 3.30ಕ್ಕೆ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. 4ಗಂಟೆಗೆ ದಿವ್ಯ ಬಲಿ ಪೂಜೆಯೊಂದಿಗೆ ಬಳಿಕ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಪುತ್ರಿ ಶೈನಿ ಕಾರ್ಡೊಜಾ ಪತ್ರಿಕೆಗೆ ತಿಳಿಸಿದ್ದಾರೆ.

Exit mobile version