ಬೆಳಾಲು: ಗ್ರಾಮದ ಕಡಂಮ್ಮಾಜೆ ಮನೆ ದಿ. ಕೃಷ್ಣಪ್ಪ ಪೂಜಾರಿಯವರ ಪತ್ನಿ ಪ್ರೇಮ (55 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮೇ. 5ರಂದು ನಿಧನರಾದರು.
ಇವರು ಪುತ್ರಿ ಕವಿತಾ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.