ಗುರುವಾಯನಕೆರೆ : 2024-2025 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸ. ಪ್ರೌ. ಶಾಲೆಗೆ ಶೇ 94.5 ಫಲಿತಾಂಶ ಬಂದಿದೆ. 109 ವಿದ್ಯಾರ್ಥಿಗಳಲ್ಲಿ 103 ಮಕ್ಕಳು ತೆರ್ಗಡೆಯಾಗಿದ್ದಾರೆ. ಫಾತಿಮತ್ ರಿಫಾನ 619 (99.04), ಅರ್ಮನ್ ರಿಯಾಜ್ 617(98.72), ಜೇನಿಶಾ ಪಿರೇರಾ 615(98.4), ಹರ್ಷಿತ್ ಎಂ. 600(96) ಅಂಕಗಳನ್ನು ಪಡೆದುಕೊಂಡಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ. ಪ್ರೌ. ಶಾಲೆ ಗುರುವಾಯನಕೆರೆಗೆ ಶೇ. 94.5 ಫಲಿತಾಂಶ
