ವೇಣೂರು: ಲಯನ್ಸ್ ಜಿಲ್ಲೆ 317D ಇದರ ಪ್ರಾಂತ್ಯ 10 ಇದರ 2025-26ನೇ ಸಾಲಿನ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ಸ್ ಕ್ಲಬ್ ವೇಣೂರಿನ ಸದಸ್ಯ ಲಯನ್ ಜಗದೀಶ್ಚಂದ್ರ ಡಿ.ಕೆ. ಇವರನ್ನು ನಿಯೋಜಿತ ರಾಜ್ಯಪಾಲ ಲಯನ್ ಕುಡ್ಪಿ ಅರವಿಂದ ಶೆಣೈ ನೇಮಕಗೊಳಿಸಿರುತ್ತಾರೆ. ಇವರ ವ್ಯಾಪ್ತಿಗೆ ಬೆಳ್ತಂಗಡಿ, ಸುಲ್ಕೇರಿ, ವೇಣೂರು, ಬೆಳುವಾಯಿ, ಅಲಂಗಾರ್, ಮೂಡಬಿದ್ರೆ, ಗುರುಪುರ- ಕೈಕಂಬ, ಮುಚ್ಚುರು ನೀರುಡೆ, ಬಪ್ಪನಾಡ್ ಇನಸ್ಪೈರ್ ಕ್ಲಬ್ ಗಳು ಬರುತ್ತವೆ.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ ವೇಣೂರಿನ ಜಗದೀಶ್ಚಂದ್ರ ಡಿ.ಕೆ
