ಬೆಳ್ತಂಗಡಿ: ಹಲವು ವರ್ಷಗಳಿಂದ ವಸ್ತ್ರ ಪರಂಪರೆಯಲ್ಲಿ ಹೆಸರು ಗಳಿಸಿ ಟೈಮ್ಸ್ ಆಫ್ ಇಂಡಿಯಾ ಕೊಡಮಾಡುವ ಎಕ್ಸಲೆನ್ಸ್ ಇನ್ ವೆಡ್ಡಿಂಗ್ ಸಿಲ್ಕ್ ಸಾರೀಸ್- 2021 ಅವಾರ್ಡ್ ಪಡೆದ ಮಂಗಳೂರಿನ ಪಿಎಸ್‌ಆರ್ ಸಿಲ್ಕ್ ಸಾರೀಸ್ ಸಂಸ್ಥೆಗೆ 15ನೇ ವರ್ಷದ ಸಂಭ್ರಮ. ಹಾಗಾಗಿ ಮಂಗಳೂರಿನ ಕದ್ರಿ ರಸ್ತೆಯ ಪಿಂಟೋ ಎಸ್‌ಎಲ್ ಆರ್ಕೆಡ್, ಕರ್ನಾಟಕ ಬಾಂಕ್ ಹತ್ತಿರ ಇರುವ ಇವರ ಸಂಸ್ಥೆಯಲ್ಲಿ ತಮ್ಮ ಗ್ರಾಹಕರಿಗಾಗಿ ಮೇ. 15ರ ತನಕ ಇಲ್ಲಿ ಸಿಲ್ಕ್ ಮೇಳ ನಡೆಯುತ್ತಿದ್ದು, ಕೊಯಮುತ್ತೂರಿ ಫ್ಯಾಕ್ಟರಿಯಿಂದ ತಯಾರಿಸಿ ತರಲಾದ ಕಾಂಚಿಪುರ೦ ಸಿಲ್ಕ್ ಸೀರೆಗಳು, ಸಾಫ್ಟ್ ಸಿಲ್ಕ್ ಸೀರೆಗಳು, ಬನಾರಸ್ ಸಿಲ್ಕ್ ಸೇರೆಗಳು ಸೇರಿದಂತೆ ನಿಮ್ಮ ಮನಕೊಪ್ಪುವ ವಸ್ತ್ರಗಳು ಲಭ್ಯವಿದೆ.
ಮಂಗಳೂರಿನ “ಪಿಎಸ್‌ಆರ್ ಸಿಲ್ಕ್ ಸಾರೀಸ್” ಸಂಸ್ಥೆಗೆ 15ನೇ ವರ್ಷದ ಸಂಭ್ರಮ: ಮೇ. 15ರ ತನಕ ಸಿಲ್ಕ್ ಮೇಳ
