Site icon Suddi Belthangady

ಇಂದಬೆಟ್ಟು: ಕೆರೆಕೋಡಿ ನಿವಾಸಿ ಲಲಿತ ನಿಧನ

ಇಂದಬೆಟ್ಟು: ಕೆರೆಕೋಡಿ ಮನೆ ದಿ. ಧರ್ಣಪ್ಪ ಗೌಡರ ಪತ್ನಿ
ಲಲಿತ( 58ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮೇ. 3ರಂದು ನಿಧನರಾದರು.

ಇವರು ಮಕ್ಕಳಾದ ವಿಶ್ವನಾಥ, ಜಯಂತ್, ಅಮಿತಾ ಪ್ರಸಾದ್ ಇವರನ್ನು ಅಗಲಿದ್ದಾರೆ.

Exit mobile version