Site icon Suddi Belthangady

ನಾರಾವಿ ಅನುದಾನಿತ ಶಾಲೆಗೆ ಶೇ 95.31 ಫಲಿತಾಂಶ

ನಾರಾವಿ: ಅನುದಾನಿತ ಶಾಲೆಯಲ್ಲಿ ಒಟ್ಟು 64 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 61,ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 95.31% ಫಲಿತಾಂಶ ದಾಖಲಿಸಿದೆ. 15 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 34ವಿದ್ಯಾರ್ಥಿಗಳು ಪ್ರಥಮ, 12 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಮಿಶಾ 610, ಅದಿತಿ 603, ಪೂನಂ ಡಿ. ಕುಲಾಲ್ 594 ಅತೀ ಹೆಚ್ಚು ಅಂಕ ಪಡೆದಿದ್ದಾರೆ.

Exit mobile version