Site icon Suddi Belthangady

ಶ್ರೀ ಧ. ಮಂ. ಅ. ಪ್ರೌ. ಶಾಲೆ ಪೆರಿಂಜೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ

ಪೆರಿಂಜೆ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ 24 ವಿದ್ಯಾರ್ಥಿಗಳು ಹಾಜರಾಗಿ, 21 ಉತ್ತೀರ್ಣಗೊಂಡು ಉನ್ನತ ಶ್ರೇಣಿ 4, ಪ್ರಥಮ ಶ್ರೇಣಿ 10, ಪ್ರತೀಕ್ಷ 562, ಸೌಮ್ಯ 556,ಪಾರ್ಥ ನಿತಿನ್ ಕುಮಾರ್ 544, ಚರಣ್ 535 ಅಂಕ ಪಡೆದಿದ್ದಾರೆ.

Exit mobile version