ಬಂದಾರು: ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ 2024-2025ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 100% ಫಲಿತಾಂಶ ಬಂದಿದೆ .
ಈ ಶಾಲೆಗೆ ಸತತ 6 ವರ್ಷಗಳಿಂದ 100% ಫಲಿತಾಂಶ ಬರುತ್ತಿದೆ.
ಶ್ರದ್ದಾ 617, ನಿತ್ಯ 613 ಅಂಕ ಗಳಿಸಿದ್ದಾರೆ. 10 ಮಂದಿ ಉನ್ನತ ಶ್ರೇಣಿ, 19 ಪ್ರಥಮ 8 ದ್ವಿತೀಯ, 3ಮಂದಿ ಟ್ರೀತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.