ಉಜಿರೆ: ಗುರಿಪಳ್ಳ ಕ್ರಾಸ್ ಬಳಿ ಇರುವ ಅನಿಲ್ ಡಿಸೋಜರವರ ಮನೆಗೆ ಮೇ. 1ರಂದು ರಾತ್ರಿ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿದೆ.
ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಕರಕಲಾಗಿದ್ದು, ಗೋಡೆ ಕೂಡ ಅಲ್ಲಲ್ಲಿ ಬಿರುಕು ಬಿಟ್ಟೆದೆ ಎಂದು ಅನಿಲ್ ಡಿಸೋಜ ರವರು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.