Site icon Suddi Belthangady

ಅಳದಂಗಡಿ: ಕಾರು – ಬೈಕ್ ಅಪಘಾತ

ಅಳದಂಗಡಿ: ಬೈಕ್ ಹಾಗೂ ಕಾರುಗಳ ನಡುವೆ ಅಪಘಾತ ನಡೆದ ಘಟನೆ ಏ.30ರಂದು ನಡೆದಿದೆ. ಗುರುವಾಯನಕೆರೆಯಿಂದ ನಾರಾವಿ ಕಡೆ ಸಾಗುತ್ತಿದ್ದ ಕಾರು ಅಳದಂಗಡಿಯಿಂದ ಬೆಳ್ತಂಗಡಿ ಸಾಗುತ್ತಿದ್ದ ಬೈಕ್ ಅಳದಂಗಡಿ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

Exit mobile version