ಪುಂಜಾಲಕಟ್ಟೆ: ಕುಡಾಳ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಂಘ ಬೆಳ್ತಂಗಡಿ ವಲಯ ಇದರ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷ ಮೋಹನ ಪ್ರಭು ಪೆರ್ಮರೋಡಿ, ಅಧ್ಯಕ್ಷ ಪ್ರಭಾಕರ ಪ್ರಭು ಮುದಲಡ್ಕ, ಕಾರ್ಯದರ್ಶಿ ಹರೀಶ್ ಪ್ರಭು ಗುಂಡಿದಡ್ಡ, ಜೊತೆ ಕಾರ್ಯದರ್ಶಿ ಯಶವಂತ ನಾಯಕ್ ಮಡಂತ್ಯಾರ್, ಕೋಶಾಧಿಕಾರಿ ಪ್ರದೀಪ್ ನಾಯಕ್ ಬಲ್ಕತ್ಯಾರು, ಉಪಾಧ್ಯಕ್ಷರು ಗೋಪಾಲಕೃಷ್ಣ ಶೆಣೈ ಕಡಂಬು, ರಮೇಶ್ ಪ್ರಭು ಮುಂಡಾಡಿ, ಹರೀಶ್ ನಾಯಕ್ ವೇಣೂರು, ಕ್ರೀಡಾ ಕಾರ್ಯದರ್ಶಿ ದೀಕ್ಷಿತ್ ಪ್ರಭು ಹಂಕತ್ತಿಲು, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ ಪ್ರಭು ಇಡ್ಯಾ,
ಹಾಗೂ ರತ್ನಾಕರ ಭಟ್ ಮದ್ದಡ್ಕ, ಪ್ರಭಾಕರ ಭಟ್ ಇಡ್ಯಾ, ದಯಾನಂದ ನಾಯಕ್ ಪುಂಜಾಲಕಟ್ಟೆ, ನರಸಿಂಹ ಪ್ರಭು ಇಡ್ಯಾ, ಕೃಷ್ಣ ಪ್ರಭು ಮುದಲಡ್ಕ, ಬಾಲಕೃಷ್ಣ ಪ್ರಭು ಮದ್ದಡ್ಕ, ಸುಧಾಕರ ಪ್ರಭು ಪೆರ್ಮರೋಡಿ, ಪ್ರಭಾಕರ ಪ್ರಭು ವೇಣೂರು, ವಿಶ್ವನಾಥ ಶೆಣೈ ಮದ್ದಡ್ಕ, ರಮೇಶ್ ನಾಯಕ್ ಇಡ್ಯಾ, ರಾಮಚಂದ್ರ ನಾಯಕ್ ಮುಂಕಾಡಿ ವೇಣೂರು, ಸತೀಶ್ ಪ್ರಭು ನೇರಳಕಟ್ಟೆ, ಸದಾಶಿವ ನಾಯಕ್ ಬಲ್ಕತ್ಯಾರು, ಯೋಗೀಶ್ ನಾಯಕ್ ಬಲ್ಕತ್ಯಾರು ಇವರನ್ನು ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ಕುಡಾಳ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
