Site icon Suddi Belthangady

ವೇಣೂರು: ಕಲ್ಯಾಣಿ ಹಂದೇವು ನಿಧನ

ವೇಣೂರು: ಗ್ರಾಮದ ಹಂದೇವು ದಿ. ಬಾಬು ದೇವಾಡಿಗರ ಪತ್ನಿ ಕಲ್ಯಾಣಿ ದೇವಾಡಿಗ (85 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಎ. 25ರಂದು ನಿಧನರಾದರು. ಮೃತರು ಮಕ್ಕಳಾದ ಸುನಂದ, ಭವಾನಿ, ಹರಿಣಿ, ಗಣೇಶ, ರಾಧಾಕೃಷ್ಣ, ಜಗನ್ನಾಥ ಇವರನ್ನು ಅಗಲಿದ್ದಾರೆ.

Exit mobile version