Site icon Suddi Belthangady

ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಕ್ಷೇತ್ರ ಶಾಖಾ ಮಠದ ಶಿಲಾನ್ಯಾಸಕ್ಕೆ ಅಯೋಧ್ಯೆ ಶಾಸಕರಿಗೆ ಸ್ವಾಮೀಜಿಯವರಿಂದ ಆಮಂತ್ರಣ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಮಹಾರಾಜರವರು ಎ. 26ರಂದು ಅಯೋಧ್ಯೆಯ ಶಾಸಕ ವೇದ್ ಪ್ರಕಾಶ್ ಗುಪ್ತ ಅವರನ್ನು ಭೇಟಿ ಮಾಡಿ ಮೇ. 19ರಂದು ಅಯೋಧ್ಯೆಯಲ್ಲಿ ನಡೆಯಲಿರುವ ತಮ್ಮ ಶಾಖಾ ಮಠದ ಭೂಮಿ ಪೂಜೆಗೆ ಅವರನ್ನು ಆಹ್ವಾನಿಸಿದರು.

Exit mobile version