ಉಜಿರೆ: ಮಾಚಾರು ಬೈರ್ನೊಟ್ಟು ಉಪ್ಪಳ ನಿವೃತ್ತ ಶಿಕ್ಷಕ ದಿ. ಕೋಟ್ಯಪ್ಪರವರ ಪತ್ನಿ ಬೇಬಿ (78ವ) ಏ. 27ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ವಿದ್ಯಾಧರೆ, ವಸುಂಧರೆ, ಯಶೋಧರೆ, ಚಿದಂಬರೆ, ಅಳಿಯಂದಿರಾದ ಸಂತೊಷ್ ಸುಣ್ಣಾಲು ಕೊಯ್ಯೂರು, ರಮೇಶ್ ಕುರಿಯಾಳ, ಸೊಸೆ ಪುಷ್ಪಲತ ಇವರನ್ನು ಅಗಲಿದ್ದಾರೆ.
ಉಜಿರೆ: ಮಾಚಾರು ನಿವಾಸಿ ಬೇಬಿ ನಿಧನ
