Site icon Suddi Belthangady

ಕಳೆಂಜ: ಬದಿಮಾರು ನಿವಾಸಿ ಚಂದ್ರಾವತಿ ನಿಧನ

ಕಳೆಂಜ: ಗ್ರಾಮದ ಬದಿಮಾರು ಮನೆ ತಿಮ್ಮಪ್ಪ ಗೌಡರ ಪತ್ನಿ ಚಂದ್ರಾವತಿ (62ವ)ಯವರು ಅಲ್ಪಕಾಲದ ಅಸೌಖ್ಯದಿಂದ ಏ. 25ರಂದು ಮುಂಜಾನೆ ನಿಧನರಾಗಿದ್ದಾರೆ.

ಮೃತರು ಪತಿ ತಿಮ್ಮಪ್ಪ ಗೌಡ ಹಾಗೂ ಓರ್ವ ಪುತ್ರ ಚರಣ್ ರಾಜ್ ರವರನ್ನು ಅಗಲಿದ್ದಾರೆ.

Exit mobile version