ಜಾರಿಗೆ ಬೈಲು: ಇಲ್ಲಿನ ತಿರುವಿನಲ್ಲಿ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಇಂದು(ಏ.26) ಸಂಜೆ 6.45ರ ಸುಮಾರಿಗೆ ನಡೆದಿದೆ.
ಉಪ್ಪಿನಂಗಡಿಯ ಸಾಹುಲ್ ಹಮೀದ್ ಎಂವರಿಗೆ ಸೇರಿದ ರಿಟ್ಜ್ ಕಾರು ನಜ್ಜುಗುಜ್ಜಾಗಿದ್ದು,ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರಿನಲ್ಲಿ ಆರು ತಿಂಗಳ ಮಗುವೂ ಇದ್ದು,ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.