Site icon Suddi Belthangady

ಸಿಡಿಲು ಬಡಿದು 4ವರ್ಷದ ಹಸು ಸಾವು:ಧರ್ಮಸ್ಥಳ ಗ್ರಾಮದ ಅರಿಕ್ಕೋಡಿಯಲ್ಲಿ ಘಟನೆ

ಧರ್ಮಸ್ಥಳ: ಇಂದಿನ ಭೀಕರ ಸಿಡಿಲಿಗೆ ನಾಲ್ಕು ವರ್ಷದ ಹಸು ಮೃತಪಟ್ಟಿದೆ. ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಅರಿಕ್ಕೋಡಿಯ ಹೊನ್ನಪ್ಪ ಗೌಡರ ಮನೆಯ ಹಸು ಸಾವಿಗೀಡಾಗಿದೆ.

ಸ್ಥಳಕ್ಕೆ ಧರ್ಮಸ್ಥಳ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ‌

Exit mobile version