ಬೆಳ್ತಂಗಡಿ: ಗುರುವಾಯನಕೆರೆಯಿಂದ ಉಜಿರೆಗೆ ಸಾಗುತ್ತಿದ್ದ ಎಲೆಕ್ಟ್ರಿಕ್ ರಿಕ್ಷಾ ಬೆಳ್ತಂಗಡಿಯ ಟಿ. ಬಿ. ರಸ್ತೆ ಬಳಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಎ. 20ರಂದು ನಡೆದಿದೆ. ಪಡಂಗಡಿ ಮೂಲದ ರಿಕ್ಷಾ ಚಾಲಕ ಹೊಸ್ಮಾನ್ ಎಂ.ಎ. (55) ಎರಡೂ ಕಾಲು ತುಂಡಾಗಿದ್ದು, ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲಿನ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ.
ಟಿ.ಬಿ ರಸ್ತೆಯಲ್ಲಿ ಅಟೋ-ಕಾರು ಅಪಘಾತ: ರಿಕ್ಷಾ ಚಾಲಕನಿಗೆ ಗಂಭೀರ ಗಾಯ
