Site icon Suddi Belthangady

ಎ.23: ಪುತ್ತಿಲ ಗುತ್ತಿನಲ್ಲಿ ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾಪ್ರತಿಷ್ಠೆ

ಬಂದಾರು: ಗ್ರಾಮದ ಪುತ್ತಿಲ ಗುತ್ತು ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ಆರೂಡದಲ್ಲಿ ಎ. 23 ನಾಗದೇವರ ಹಾಗೂ ಪಂಜುರ್ಲಿ ದೈವದ ಶಿಲಾಪ್ರತಿಷ್ಠೆ ನಡೆಯಲಿದೆ. ರಾತ್ರಿ 9.30 ಕ್ಕೆ ಭಕ್ತ ವೃಂದದ ಪ್ರಾಯೋಜಕತ್ವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಇವರಿಂದ ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ಪರಮಾತ್ಮೆ ಪಂಜುರ್ಲಿ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ. ಈ ಕುರಿತಾಗಿ ತರವಾಡು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version