Site icon Suddi Belthangady

ನಡ್ವಾಲ್ ಲೋಕನಾಥೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವದ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಪಾಂಡುರಂಗ ಮರಾಠೆ

ಬೆಳ್ತಂಗಡಿ: ನಡ್ವಾಲ್ ಲೋಕನಾಥೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜಾತ್ರಾ ಸಮಿತಿ ರಚನೆ ಮಾಡಿದ್ದು ಅಧ್ಯಕ್ಷರಾಗಿ ಪಾಂಡುರಂಗ ಮರಾಠೆ, ಕಾರ್ಯದರ್ಶಿಯಾಗಿ ಸದಾನಂದ ಪೂಜಾರಿ ಕೊಡೇಕಲ್ ಆಯ್ಕೆಯಾಗಿದ್ದಾರೆ. ಮಹೋತ್ಸವವು ಅತೀ ವಿಜೃಂಭಣೆಯಂದ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ವೈದಿಕ ವಿಧಿ ವಿಧಾನಗಳಿಂದ ಸಂಪನ್ನ ಹೊಂದಿರುತ್ತದೆ. ನರಸಿಂಹ ಸೋಮಯಾಜಿ, ವಾಸುದೇವ ಸೋಮಯಾಜಿ ಮತ್ತು ದೇವಸ್ಥಾನದ ಅಡಳಿತ ಮಂಡಳಿ ಹಾಗೂ ಊರವರ ಸಹಕಾರದಿಂದ ಜಾತ್ರಾ ಮಹೋತ್ಸವವು ನಿರ್ವಿಘ್ನದಿಂದ ಸಂಪನ್ನ ಹೊಂದಿರುತ್ತದೆ. -ಪಾಂಡುರಂಗ ಮರಾಠೆ ಹಡಿಲ್
ಅಧ್ಯಕ್ಷರು ಜಾತ್ರಾ ಮಹೋತ್ಸವ ಸಮಿತಿ

Exit mobile version