Site icon Suddi Belthangady

ರಥಬೀದಿ ಕೊಳಕ್ಕೆಬೈಲು ನಿವಾಸಿ ಕುಸುಮಾವತಿ ನಿಧನ

ಶಿಶಿಲ: ರಥಬೀದಿ ಕೊಳಕ್ಕೆಬೈಲು ನಿವಾಸಿ ಕುಸುಮಾವತಿ (76 ವ) ರವರು ಅಸೌಖ್ಯದಿಂದ ಎ.21ರಂದು ನಿಧನರಾಗಿದ್ದಾರೆ. ಮೃತರು ಪತಿ ವೀರಪ್ಪ ಗೌಡ, ಪುತ್ರ ಈಶ್ವರಪ್ಪ ಗೌಡ, ಪುತ್ರಿಯರಾದ ವಿಶಾಲಾಕ್ಷಿ, ಮೀನಾಕ್ಷಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version