ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ 1008 ಮಹಾ ಮಂದಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಎ. 17ರಂದು ಹರಿದ್ವಾರದಲ್ಲಿ ಅಂತರ್ ರಾಷ್ಟ್ರೀಯ ಅಖಾಡ ಪರಿಷತ್ ಅಧ್ಯಕ್ಷ ಶ್ರೀ ಹರಿಗಿರಿ ಮಹಾರಾಜ್ ರವರನ್ನು ಭೇಟಿ ಮಾಡಿ ಮೇ. 19ರಂದು ಅಯೋದ್ಯೆಯಲ್ಲಿ ನಿರ್ಮಾಣಗೊಳ್ಳರಿರುವ ಶಾಖಾ ಮಠದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳು ಅಂತರ್ ರಾಷ್ಟ್ರೀಯ ಅಖಾಡ ಅಧ್ಯಕ್ಷರ ಭೇಟಿ: ಅಯೋದ್ಯೆ ಶಾಖಾ ಮಠದ ಶಿಲಾನ್ಯಾಸಕ್ಕೆ ಆಹ್ವಾನ
