ಧರ್ಮಸ್ಥಳ: ಚಿತ್ರಸಂತೆ, ಕ್ಯಾರಿಯರ್ ಬ್ರಿಡ್ಜ್ ವತಿಯಿಂದ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ವಿಶಿಷ್ಟ ಸಾಧನೆ ಯನ್ನು ಗುರುತಿಸಿ ನೀಡುವ ” ವರ್ಷ ದ ಕನ್ನಡಿಗ ” ಪ್ರಶಸ್ತಿಗೆ ಧರ್ಮಸ್ಥಳ ದ ಉಮೇಶ್ ಪ್ರಭು ಆಯ್ಕೆಯಾಗಿದ್ದಾರೆ. ಕಾರ್ ರೇಸ್, ನಟನೆ, ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರುನಲ್ಲಿ ನಡೆದ ಸಮಾರಂಭದಲ್ಲಿ ನಟಿ ರೇಷ್ಮಾ ನಾಣಯ್ಯ, ದಿನೇಶ್ ಗುರೂಜಿ, ಗಿರೀಶ್ ಗೌಡ ವರ್ಷದ ಕನ್ನಡಿಗ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದರು.
ಧರ್ಮಸ್ಥಳ ಉಮೇಶ್ ಪ್ರಭುರವರಿಗೆ ಚಿತ್ರಸಂತೆ ವತಿಯಿಂದ “ವರ್ಷದ ಕನ್ನಡಿಗ” ಪ್ರಶಸ್ತಿ
