Site icon Suddi Belthangady

ದಿಡುಪೆ ಪಾದೆಮನೆ ನಿವಾಸಿ ದುಗ್ಗಮ್ಮ ನಿಧನ

ಮಲವಂತಿಗೆ: ಗ್ರಾಮದ ದಿಡುಪೆ ಪಾದೆಮನೆ ದಿ. ಗುಮ್ಮಣ್ಣ ಗೌಡರ ಪತ್ನಿ ದುಗ್ಗಮ್ಮ (91 ವರ್ಷ ) ಎ. 14ರಂದು ನಿಧನರಾದರು. ಮೃತರು ಮಕ್ಕಳಾದ ಸಂಜೀವ ಗೌಡ, ಸದಾನಂದ ಗೌಡ, ಶ್ರೀಧರ ಗೌಡ, ಬಾಲಕೃಷ್ಣ, ವಿಜಯ, ಪೂರ್ಣಿಮಾ, ವಾರಿಜರವರನ್ನು ಅಗಲಿದ್ದಾರೆ.

Exit mobile version