Site icon Suddi Belthangady

ಎಂ. ಶೇಖರ ಬಂಗೇರ ಅಂಬ್ಡೇಲುಗುತ್ತು ನಿಧನ

ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಅಂಗಡಿಮನೆ ಎಂ. ಶೇಖರ ಬಂಗೇರ ಅಂಬ್ಡೇಲುಗುತ್ತು (78 ವ) ಎ. 15ರಂದು ನಿಧನರಾದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಹಿತೇಂದ್ರ, ಅಶ್ವಿತ್ ರವರನ್ನು ಅಗಲಿದ್ದಾರೆ.

Exit mobile version