Site icon Suddi Belthangady

ಸರಕಾರದ ನಡೆ ಕಾರ್ಯಕರ್ತರ ಕಡೆ ಸಮಾವೇಶದ ಪೂರ್ವಭಾವಿ ಸಭೆ

ಮಡಂತ್ಯಾರು: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ಏ. 20ರಂದು ನಡೆಯುವ ಸರಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಬಗ್ಗೆ ಪಾರಂಕಿ ಕೊಕ್ಕಲ ಗ್ರಾಮದ ಕಾರ್ಯಕರ್ತರ ಸಭೆ ಏ. 13ರಂದು ಬೆಳಿಗ್ಗೆ 9 ಗಂಟೆಗೆ ಎಸ್.ಡಿ.ಎಸ್ ಮಿನಿ ಹಾಲ್ ಕಜೆ, ಮಡಂತ್ಯಾರ್ ನಲ್ಲಿ ನಡೆದ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಾಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಇವರು ಭಾಗವಸಿದರು.

ಬೂತ್ ಸಮಿತಿ, ಗ್ರಾಮ ಸಮಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು ಭಾಗವಹಿಸಿ ಸಮಿತಿಗಳನ್ನು ರಚಿಸಿದ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್ ಪಡ್ಪು, ಪ್ರಮೋದ್ ಕುಮಾರ್ ಮಚ್ಚಿನ, ಯೋಗಿಶ್ ಕೊಡ್ಲಕ್ಕೆ, ಪುನೀತ್ ಕುಮಾರ್ ಮಡಂತ್ಯಾರು, ಹಕೀಂ ಬಂಗೇರಕಟ್ಟೆ, ಜಯರಾಮ ಶೆಟ್ಟಿ, ಉಪಸ್ಥಿತರಿದ್ದರು.

Exit mobile version