ಮರೋಡಿ: ಬೋವುರಿ ಬಳಿ ವಿದ್ಯುತ್ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಬೆಂಕಿ ಹತ್ತಿಕೊಂಡ ಘಟನೆ ಏ. 13ರಂದು ನಡೆದಿದೆ. ಕೇಶವ ಆಚಾರ್ಯ ಮರೋಡಿ,
ಬಸವರಾಜ್ ಲೈನ್ ಮೆನ್, ಪೂರ್ಣಿಮಾ, ಸುಮಿತ್ರಾ, ಗಿರಿಜಾ, ಬೆಂಕಿ ನಂದಿಸಲು ಸಹಕರಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭರಾಜ್ ಹೆಗ್ಡೆ ಭೇಟಿ ನೀಡಿದರು.