ಕಳೆಂಜ: ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನಂದಗೋಕುಲ ಗೋ ಶಾಲೆಗೆ ಭೇಟಿ ನೀಡಿದರು. ಭಜರಂಗದಳ ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ಬಿ.ಎಂ.ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್, ಉದ್ಯಮಿ ರಾಮಣ್ಣ ಭಜರಂಗದಳ, ತಾಲೂಕು ಹಾಗೂ ಸಂಯೋಜಕ ಸಂತೋಷ್ ಅತ್ತಾಜೆ ಉಪಸ್ಥಿತರಿದ್ದರು.
ಶರಣ್ ಪಂಪ್ ವೆಲ್ ನಂದಗೋಕುಲ ಗೋ ಶಾಲೆಗೆ ಭೇಟಿ
