Site icon Suddi Belthangady

ಧರ್ಮಸ್ಥಳ ಪಿಜತ್ತಡ್ಕ ಸೇಸು ಸಪಲ್ದಿ ನಿಧನ

ಧರ್ಮಸ್ಥಳ: ಮುಳಿಕ್ಕಾರು ಪಿಜತ್ತಡ್ಕ ನಿವಾಸಿ ಸೇಸು ಸಪಲ್ದಿ(96ವ) ಏ. 7ರಂದು ನಿಧನರಾಗಿದ್ದಾರೆ. ಮನೆಯಲ್ಲಿ ಮಧ್ಯಾಹ್ನ ವೇಳೆ ಕೊನೆಯುಸಿರೆಳೆದಿದ್ದಾರೆ. ಇವರು ಬಹಳ ಹಿಂದೆ ಧರ್ಮಸ್ಥಳ ದೇವಳದ ನೌಕರರಾಗಿದ್ದರು.

ಮಕ್ಕಳಾದ ಶ್ರೀಧರ್, ಸುಶೀಲಾ, ರತ್ನ, ಸರೋಜಿನಿ, ರಮೇಶ್ ರವರನ್ನು ಅಗಲಿದ್ದಾರೆ.

Exit mobile version