ಅಂಡಿಂಜೆ: ಮಾ. 31ರಂದು ಕಿಲಾರ ಬಳಿ ನಡೆದ ಬೈಕ್ ಗಳ ಅಪಘಾತದಲ್ಲಿ ಗಾಯಗೊಂಡ ಅಂಡಿಂಜೆ ಕಿಲಾರದ ನಿವಾಸಿಗಳಾದ ಗಣೇಶ್ ನಾಯ್ಕ, ಸುಹಾಶ್ ಮತ್ತು ಸಂತೋಷ್ ರವರ ಮನೆಗೆ ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿ ಧೈರ್ಯವನ್ನು ನೀಡಿದರು.