Site icon Suddi Belthangady

ಕೊಲ್ಪಾಡಿ ಅರ್ಚಕ ಕೆ. ಸುಬ್ರಾಯ ನೂರಿತ್ತಾಯ ನಿಧನ

ಬೆಳಾಲು: ಗ್ರಾಮದ ಕೊಡಂಗೆ ಮಜಲು ನಿವಾಸಿ ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಅರ್ಚಕರಾಗಿದ್ದ ಕೆ. ಸುಬ್ರಾಯ ನೂರಿತ್ತಾಯ (71 ವರ್ಷ) ರ ಎ. 3ರಂದು ನಿಧನರಾದರು. ಇವರು ಪತ್ನಿ ಸುಮತಿ, ಮಕ್ಕಳಾದ ರಾಜಗೋಪಾಲ ಕೆ. ಎನ್., ಕಿರಣ್ ಕೆ. ಇವರನ್ನು ಅಗಲಿದ್ದಾರೆ.

Exit mobile version