ಬೆಳಾಲು: ಗ್ರಾಮದ ಕುದ್ದಂಟೆ ರಾಮಣ್ಣ ನಾಯ್ಕರ ಪತ್ನಿ ವನಿತಾ (68 ವರ್ಷ) ಎ. 1ರಂದು ಉಸಿರಾಟದ ತೊಂದರೆಯಿಂದ ನಿಧನರಾದರು. ಮೃತರು ಪತಿ ರಾಮಣ್ಣ ನಾಯ್ಕ, ಮಕ್ಕಳಾದ ಬೆಳಾಲ್ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕ ತಾಲೂಕಿನ ಕ್ಯಾಪ್ಟನ್ ಸಂತೋಷ್, ಅರುಣಾ, ನವೀನಾ ಇವರನ್ನು ಅಗಲಿದ್ದಾರೆ.
ಬೆಳಾಲು ಕುದ್ದಂಟೆ ನಿವಾಸಿ ವನಿತಾ ನಿಧನ
